Pushpa's BoutiqueLadies Designer · J.P. Nagar 7th Phaseಮಹಿಳಾ ಡಿಸೈನರ್ · ಜೆ.ಪಿ. ನಗರ 7ನೇ ಹಂತ

Langa davani stitching in J.P. Nagar, Bengaluruಜೆ.ಪಿ. ನಗರ, ಬೆಂಗಳೂರಿನಲ್ಲಿ ಲಂಗ ದಾವಣಿ ಹೊಲಿಗೆ

The South Indian half saree: langa, blouse and davani, stitched to your measurements. Priced by the design: send a photo on WhatsApp and we will tell you.ದಕ್ಷಿಣ ಭಾರತದ ಹಾಫ್ ಸೀರೆ: ಲಂಗ, ಬ್ಲೌಸ್ ಮತ್ತು ದಾವಣಿ, ನಿಮ್ಮ ಅಳತೆಗೆ ಹೊಲಿದು ಕೊಡುತ್ತೇವೆ. ಬೆಲೆ ಡಿಸೈನ್ ಮೇಲೆ: ಫೋಟೋ ವಾಟ್ಸಾಪ್ ಮಾಡಿ, ತಿಳಿಸುತ್ತೇವೆ.

Langa stylesಲಂಗದ ಶೈಲಿಗಳು

Priceಬೆಲೆ

Langa davaniಲಂಗ ದಾವಣಿAsk usದಯವಿಟ್ಟು ಕೇಳಿ

Send a photo of the design, and of your cloth if you have it. We tell you the price before cutting.ಡಿಸೈನ್ ಫೋಟೋ, ಬಟ್ಟೆ ಇದ್ದರೆ ಅದರ ಫೋಟೋ ಕಳುಹಿಸಿ. ಕತ್ತರಿಸುವ ಮೊದಲೇ ಬೆಲೆ ತಿಳಿಸುತ್ತೇವೆ.

How we make itನಾವು ಹೇಗೆ ಹೊಲಿಯುತ್ತೇವೆ

Langa davani designsಲಂಗ ದಾವಣಿ ವಿನ್ಯಾಸಗಳು

See all of themಎಲ್ಲವನ್ನೂ ನೋಡಿ

Questionsಪ್ರಶ್ನೆಗಳು

What is a langa davani?ಲಂಗ ದಾವಣಿ ಎಂದರೇನು?

The South Indian half saree, also called pavadai davani or langa voni: a long skirt (langa), a fitted blouse and a davani, a half-length drape tucked at the waist and taken over the left shoulder.

ದಕ್ಷಿಣ ಭಾರತದ ಹಾಫ್ ಸೀರೆ (ಪಾವಡೆ ದಾವಣಿ, ಲಂಗ ಓಣಿ): ಉದ್ದ ಲಂಗ, ಫಿಟ್ ಆದ ಬ್ಲೌಸ್, ಮತ್ತು ಸೊಂಟದಲ್ಲಿ ಸಿಕ್ಕಿಸಿ ಎಡ ಭುಜದ ಮೇಲೆ ಹಾಕುವ ದಾವಣಿ.

How much is langa davani stitching?ಲಂಗ ದಾವಣಿ ಹೊಲಿಗೆಗೆ ಎಷ್ಟು?

It is priced by the design. Send a photo of the design, and of your cloth if you have it, to WhatsApp 81399 91552 and we tell you the price before cutting.

ಬೆಲೆ ಡಿಸೈನ್ ಮೇಲೆ. ಡಿಸೈನ್ ಫೋಟೋ, ಬಟ್ಟೆ ಇದ್ದರೆ ಅದರ ಫೋಟೋವನ್ನು 81399 91552 ಗೆ ವಾಟ್ಸಾಪ್ ಮಾಡಿ; ಕತ್ತರಿಸುವ ಮೊದಲೇ ಬೆಲೆ ತಿಳಿಸುತ್ತೇವೆ.

Which langa styles do you stitch?ಯಾವ ಲಂಗ ಶೈಲಿಗಳನ್ನು ಹೊಲಿಯುತ್ತೀರಿ?

The pleated pattu langa, the frill langa with a ruffle at the hem, and the small-pleats langa with fine pleats from the waist to the hem. Send any other design as a photo: we never say not possible.

ಪ್ಲೀಟ್ ಪಟ್ಟು ಲಂಗ, ಅಂಚಿನಲ್ಲಿ ಫ್ರಿಲ್ ಇರುವ ಫ್ರಿಲ್ ಲಂಗ, ಮತ್ತು ಸೊಂಟದಿಂದ ಕೆಳಗಿನವರೆಗೆ ಸಣ್ಣ ಪ್ಲೀಟ್ ಇರುವ ಲಂಗ. ಬೇರೆ ಯಾವುದೇ ಡಿಸೈನ್ ಫೋಟೋ ಕಳುಹಿಸಿ: ನಾವು ಆಗಲ್ಲ ಅನ್ನುವುದಿಲ್ಲ.