Priceಬೆಲೆ
| Kurta, basicಕುರ್ತಾ ಬೇಸಿಕ್ | ₹1,200 |
|---|---|
| Kurta & lehenga designsಕುರ್ತಾ ಮತ್ತು ಲೆಹಂಗಾ ಡಿಸೈನ್ | Ask usದಯವಿಟ್ಟು ಕೇಳಿ |
| Gownಗೌನ್ | fromರಿಂದ ₹3,000 |
| Western outfitವೆಸ್ಟರ್ನ್ ಉಡುಪು | fromರಿಂದ ₹3,200 |
| Co-ord setಕೋ-ಆರ್ಡ್ ಸೆಟ್ | fromರಿಂದ ₹1,800 |
How we make itನಾವು ಹೇಗೆ ಹೊಲಿಯುತ್ತೇವೆ
- Cut by the master himselfಮಾಸ್ಟರ್ ಸ್ವತಃ ಕತ್ತರಿಸುತ್ತಾರೆNever a helper.ಸಹಾಯಕರಲ್ಲ.
- Ironed at every stageಪ್ರತಿ ಹಂತದಲ್ಲೂ ಇಸ್ತ್ರಿSo the cloth settles before the final stitch.ಕೊನೆಯ ಹೊಲಿಗೆಗೂ ಮೊದಲೇ ಬಟ್ಟೆ ಸ್ಥಿರವಾಗುತ್ತದೆ.
- Trial before deliveryಕೊಡುವ ಮೊದಲು ಟ್ರಯಲ್You try it on while there is still time to change it.ಬದಲಾಯಿಸಲು ಸಮಯ ಇರುವಾಗಲೇ ಹಾಕಿ ನೋಡುತ್ತೀರಿ.
- Checked twiceಎರಡು ಬಾರಿ ಪರಿಶೀಲನೆOnce by the master, once by Pushpa.ಒಮ್ಮೆ ಮಾಸ್ಟರ್, ಒಮ್ಮೆ ಪುಷ್ಪಾ.
- Ready in 3–4 days3–4 ದಿನಗಳಲ್ಲಿ ಸಿದ್ಧWith one free alteration.ಒಂದು ಉಚಿತ ಆಲ್ಟರೇಶನ್ ಸಹಿತ.
Kurta, lehenga and outfit designsಕುರ್ತಾ, ಲೆಹಂಗಾ ಮತ್ತು ಉಡುಪು ವಿನ್ಯಾಸಗಳು
Questionsಪ್ರಶ್ನೆಗಳು
How much is kurta stitching?ಕುರ್ತಾ ಹೊಲಿಗೆಗೆ ಎಷ್ಟು?
A basic kurta is ₹1,200. Kurta and lehenga designs are priced by the design: send a photo to WhatsApp 81399 91552.
ಬೇಸಿಕ್ ಕುರ್ತಾ ₹1,200. ಕುರ್ತಾ ಮತ್ತು ಲೆಹಂಗಾ ಡಿಸೈನ್ ಬೆಲೆ ಡಿಸೈನ್ ಮೇಲೆ: ಫೋಟೋವನ್ನು 81399 91552 ಗೆ ವಾಟ್ಸಾಪ್ ಮಾಡಿ.
Do you stitch gowns and co-ord sets?ಗೌನ್ ಮತ್ತು ಕೋ-ಆರ್ಡ್ ಸೆಟ್ ಹೊಲಿಯುತ್ತೀರಾ?
Yes. Gowns start at ₹3,000, western outfits at ₹3,200 and co-ord sets at ₹1,800.
ಹೌದು. ಗೌನ್ ₹3,000 ರಿಂದ, ವೆಸ್ಟರ್ನ್ ಉಡುಪು ₹3,200 ರಿಂದ, ಕೋ-ಆರ್ಡ್ ಸೆಟ್ ₹1,800 ರಿಂದ.