Deepavali blouse stitching in J.P. Nagar, Bengaluruಜೆ.ಪಿ. ನಗರ, ಬೆಂಗಳೂರಿನಲ್ಲಿ ದೀಪಾವಳಿ ಬ್ಲೌಸ್ ಹೊಲಿಗೆ
Silk blouses with kundan, zardosi and zari work, half sarees and gowns for the festival of lights. Blouses fromರಿಂದ₹650.ಬೆಳಕಿನ ಹಬ್ಬಕ್ಕೆ ಕುಂದನ್, ಜರ್ದೋಸಿ, ಜರಿ ಕೆಲಸದ ಸಿಲ್ಕ್ ಬ್ಲೌಸ್, ಹಾಫ್ ಸೀರೆ, ಗೌನ್. ಬ್ಲೌಸ್ ₹650 ರಿಂದ.
Also searched as: deepavali blouse, diwali blouse, diwali saree blouse designs, diwali special blouse, festive blouse stitchingಹೀಗೂ ಹುಡುಕುತ್ತಾರೆ: ದೀಪಾವಳಿ ಬ್ಲೌಸ್, ದೀಪಾವಳಿ ಸೀರೆ ಬ್ಲೌಸ್, ಹಬ್ಬದ ಬ್ಲೌಸ್
Deepavali 2026 is on 8 November.ದೀಪಾವಳಿ 2026 ನವೆಂಬರ್ 8 ರಂದು. Order by 1 November (ready in 3–4 days, with a trial). One day stitching for basic, princess cut and 4 dot blouses until 6 November, when a slot is free. Kannada Rajyotsava (1 November): red and yellow blouses too.ನವೆಂಬರ್ 1 ರೊಳಗೆ ಆರ್ಡರ್ ಮಾಡಿ (3–4 ದಿನದಲ್ಲಿ, ಟ್ರಯಲ್ ಸಹಿತ). ಬೇಸಿಕ್, ಪ್ರಿನ್ಸೆಸ್ ಕಟ್, 4 ಡಾಟ್ ಬ್ಲೌಸ್‌ಗೆ ನವೆಂಬರ್ 6 ರವರೆಗೆ ಒಂದು ದಿನದ ಹೊಲಿಗೆ, ಸ್ಲಾಟ್ ಇದ್ದಾಗ. ಕನ್ನಡ ರಾಜ್ಯೋತ್ಸವ (ನವೆಂಬರ್ 1): ಕೆಂಪು-ಹಳದಿ ಬ್ಲೌಸ್ ಕೂಡ.
Deepavali looksದೀಪಾವಳಿ ನೋಟಗಳು
123PB-035 →Kundan and zardosi blouseಕುಂದನ್, ಜರ್ದೋಸಿ ಬ್ಲೌಸ್Wine silk worked all over for the big day.ಹಬ್ಬದ ದಿನಕ್ಕೆ ಪೂರ್ತಿ ಕೆಲಸದ ವೈನ್ ಸಿಲ್ಕ್.
Kundan and zardosi all overಪೂರ್ತಿ ಕುಂದನ್, ಜರ್ದೋಸಿ
Square neck borderಚೌಕ ಕಂಠದ ಬಾರ್ಡರ್
Sleevelessತೋಳಿಲ್ಲದ
123PB-110 →Kali gownಕಳಿ ಗೌನ್Emerald silk with an embroidered yoke and zardosi border.ಕಸೂತಿ ಯೋಕ್, ಜರ್ದೋಸಿ ಬಾರ್ಡರ್ನ ಪಚ್ಚೆ ಸಿಲ್ಕ್.
Embroidered yokeಕಸೂತಿ ಯೋಕ್
Kali panelsಕಳಿ ಭಾಗಗಳು
Zardosi borderಜರ್ದೋಸಿ ಬಾರ್ಡರ್
123PB-279 →Half sareeಹಾಫ್ ಸೀರೆTeal pattu langa with a pink davani and zari border.ಗುಲಾಬಿ ದಾವಣಿ, ಜರಿ ಬಾರ್ಡರ್ನ ಟೀಲ್ ಪಟ್ಟು ಲಂಗ.
Pattu langa with buttasಬುಟ್ಟಾ ಇರುವ ಪಟ್ಟು ಲಂಗ
Zari borderಜರಿ ಬಾರ್ಡರ್
Davani across the frontಮುಂದೆ ಅಡ್ಡ ದಾವಣಿ
Priceಬೆಲೆ
Blouse, basicಬ್ಲೌಸ್, ಬೇಸಿಕ್
₹650
Princess cutಪ್ರಿನ್ಸೆಸ್ ಕಟ್
₹1,400
Designer blouseಡಿಸೈನರ್ ಬ್ಲೌಸ್
fromರಿಂದ₹2,000
Gownಗೌನ್
fromರಿಂದ₹3,000
One day (24-hour) blouseಒಂದು ದಿನದ (24 ಗಂಟೆ) ಬ್ಲೌಸ್
30% extra30% ಹೆಚ್ಚು
Send a photo of the design, and of your cloth if you have it. We tell you the price before we start.ಡಿಸೈನ್ ಫೋಟೋ, ಬಟ್ಟೆ ಇದ್ದರೆ ಅದರ ಫೋಟೋ ಕಳುಹಿಸಿ. ಶುರು ಮಾಡುವ ಮೊದಲೇ ಬೆಲೆ ತಿಳಿಸುತ್ತೇವೆ.
How we make itನಾವು ಹೇಗೆ ಹೊಲಿಯುತ್ತೇವೆ
Cut by the master himselfಮಾಸ್ಟರ್ ಸ್ವತಃ ಕತ್ತರಿಸುತ್ತಾರೆNever a helper.ಸಹಾಯಕರಲ್ಲ.
Ironed at every stageಪ್ರತಿ ಹಂತದಲ್ಲೂ ಇಸ್ತ್ರಿSo every seam sits flat and even.ಪ್ರತಿ ಹೊಲಿಗೆ ಸಮವಾಗಿ ಕೂರುತ್ತದೆ.
Trial before deliveryಕೊಡುವ ಮೊದಲು ಟ್ರಯಲ್You try it on while there is still time to change it.ಬದಲಾಯಿಸಲು ಸಮಯ ಇರುವಾಗಲೇ ಹಾಕಿ ನೋಡುತ್ತೀರಿ.
Checked twiceಎರಡು ಬಾರಿ ಪರಿಶೀಲನೆOnce by the master, once by Pushpa.ಒಮ್ಮೆ ಮಾಸ್ಟರ್, ಒಮ್ಮೆ ಪುಷ್ಪಾ.
One free alterationಒಂದು ಉಚಿತ ಆಲ್ಟರೇಶನ್We tell you the ready date when you order.ಆರ್ಡರ್ ಮಾಡುವಾಗಲೇ ಸಿದ್ಧವಾಗುವ ದಿನ ತಿಳಿಸುತ್ತೇವೆ.
When should I order for Deepavali 2026?ದೀಪಾವಳಿ 2026 ಗೆ ಯಾವಾಗ ಆರ್ಡರ್?
Deepavali is on 8 November 2026. Order by 1 November for a blouse ready in 3–4 days with a trial; heavy hand work needs more time.
ದೀಪಾವಳಿ ನವೆಂಬರ್ 8, 2026. ಟ್ರಯಲ್ ಸಹಿತ 3–4 ದಿನದ ಬ್ಲೌಸ್‌ಗೆ ನವೆಂಬರ್ 1 ರೊಳಗೆ; ಹೆಚ್ಚು ಕೈ ಕೆಲಸಕ್ಕೆ ಇನ್ನೂ ಮೊದಲು.
Can you stitch it in one day?ಒಂದೇ ದಿನದಲ್ಲಿ ಹೊಲಿಯುತ್ತೀರಾ?
Basic, princess cut, princess cut with pads and 4 dot blouses can be stitched in 24 hours when a slot is free, for 30% extra. WhatsApp 81399 91552 first to check. Sunday is closed, so Saturday orders are ready on Monday.
ಬೇಸಿಕ್, ಪ್ರಿನ್ಸೆಸ್ ಕಟ್, ಪ್ಯಾಡ್ ಸಹಿತ ಪ್ರಿನ್ಸೆಸ್ ಕಟ್ ಮತ್ತು 4 ಡಾಟ್ ಬ್ಲೌಸ್ ಸ್ಲಾಟ್ ಇದ್ದಾಗ 24 ಗಂಟೆಯಲ್ಲಿ, 30% ಹೆಚ್ಚು. ಮೊದಲು 81399 91552 ಗೆ ವಾಟ್ಸಾಪ್ ಮಾಡಿ. ಭಾನುವಾರ ರಜೆ, ಶನಿವಾರದ ಆರ್ಡರ್ ಸೋಮವಾರ ಸಿದ್ಧ.
Do you stitch red and yellow blouses for Kannada Rajyotsava?ಕನ್ನಡ ರಾಜ್ಯೋತ್ಸವಕ್ಕೆ ಕೆಂಪು-ಹಳದಿ ಬ್ಲೌಸ್ ಹೊಲಿಯುತ್ತೀರಾ?
Yes. For 1 November, tell us the shade and we match the blouse to your red and yellow saree.
ಹೌದು. ನವೆಂಬರ್ 1 ಕ್ಕೆ, ಬಣ್ಣ ಹೇಳಿ, ನಿಮ್ಮ ಕೆಂಪು-ಹಳದಿ ಸೀರೆಗೆ ಹೊಂದುವ ಬ್ಲೌಸ್.