Pushpa's BoutiqueLadies Designer · J.P. Nagar 7th Phaseಮಹಿಳಾ ಡಿಸೈನರ್ · ಜೆ.ಪಿ. ನಗರ 7ನೇ ಹಂತ

Ladies tailor in J.P. Nagar 7th Phaseಜೆ.ಪಿ. ನಗರ 7ನೇ ಹಂತದಲ್ಲಿ ಲೇಡೀಸ್ ಟೈಲರ್

Maroon silk blouse stitched at Pushpa's Boutique, shown with its saree
  • Blouses from ₹650, kurta, salwar, lehenga, gowns, alterationsಬ್ಲೌಸ್ ₹650 ರಿಂದ, ಕುರ್ತಾ, ಸಲ್ವಾರ್, ಲೆಹಂಗಾ, ಗೌನ್, ಆಲ್ಟರೇಶನ್
  • Our master cuts every piece himselfಪ್ರತಿ ಬಟ್ಟೆಯನ್ನು ನಮ್ಮ ಮಾಸ್ಟರ್ ತಾವೇ ಕತ್ತರಿಸುತ್ತಾರೆ
  • Trial before delivery · ready in 3–4 days · one free alterationಕೊಡುವ ಮೊದಲು ಟ್ರಯಲ್ · 3–4 ದಿನದಲ್ಲಿ ಸಿದ್ಧ · ಒಂದು ಉಚಿತ ಆಲ್ಟರೇಶನ್
  • A women's boutique, run by Pushpaಪುಷ್ಪಾ ನಡೆಸುವ ಮಹಿಳೆಯರ ಬುಟೀಕ್

1st floor, opp. Vision Express · Kothnur Main Road · Mon–Sat 11–9 · ★ Google reviews1ನೇ ಮಹಡಿ, ವಿಷನ್ ಎಕ್ಸ್‌ಪ್ರೆಸ್ ಎದುರು · ಕೊತ್ತನೂರು ಮುಖ್ಯ ರಸ್ತೆ · ಸೋಮ–ಶನಿ 11–9 · ★ ಗೂಗಲ್ ವಿಮರ್ಶೆಗಳು

What we stitch, and the priceನಾವು ಏನು ಹೊಲಿಯುತ್ತೇವೆ, ಬೆಲೆ

Stitching prices. Handwork, special designs and the full list: price page.ಹೊಲಿಗೆ ಬೆಲೆಗಳು. ಕೈ ಕೆಲಸ, ವಿಶೇಷ ವಿನ್ಯಾಸ ಮತ್ತು ಪೂರ್ಣ ಪಟ್ಟಿ: ಬೆಲೆ ಪುಟ.

How we stitchನಾವು ಹೇಗೆ ಹೊಲಿಯುತ್ತೇವೆ

Stitched in our shopನಮ್ಮ ಅಂಗಡಿಯಲ್ಲೇ ಹೊಲಿದದ್ದು

Red silk blouse with hand embroidery around the neckline
Blouse with hand embroideryಕೈ ಕಸೂತಿ ಇರುವ ಬ್ಲೌಸ್
Green salwar set stitched at Pushpa's Boutique

More finished work: designs.ಇನ್ನಷ್ಟು: ವಿನ್ಯಾಸಗಳು.

How to find usನಮ್ಮನ್ನು ಹುಡುಕುವುದು ಹೇಗೆ

Questionsಪ್ರಶ್ನೆಗಳು

Do you stitch for women only?ನೀವು ಮಹಿಳೆಯರಿಗೆ ಮಾತ್ರ ಹೊಲಿಯುತ್ತೀರಾ?

Yes. We are a ladies tailor and boutique: blouses, kurtas, salwar and churidar, lehenga, gowns, and kids' wear for girls.

ಹೌದು. ನಾವು ಲೇಡೀಸ್ ಟೈಲರ್ ಮತ್ತು ಬುಟೀಕ್: ಬ್ಲೌಸ್, ಕುರ್ತಾ, ಸಲ್ವಾರ್, ಚೂಡಿದಾರ್, ಲೆಹಂಗಾ, ಗೌನ್, ಹುಡುಗಿಯರ ಮಕ್ಕಳ ಉಡುಪು.

How long does stitching take?ಹೊಲಿಗೆಗೆ ಎಷ್ಟು ದಿನ?

Usually 3–4 days, with a trial before delivery. Need it sooner? Basic, princess cut and 4 dot blouses can be stitched in 24 hours when a slot is free; WhatsApp us first.

ಸಾಮಾನ್ಯವಾಗಿ 3–4 ದಿನ, ಕೊಡುವ ಮೊದಲು ಟ್ರಯಲ್. ಬೇಗ ಬೇಕೇ? ಸ್ಲಾಟ್ ಇದ್ದಾಗ ಬೇಸಿಕ್, ಪ್ರಿನ್ಸೆಸ್ ಕಟ್, 4 ಡಾಟ್ ಬ್ಲೌಸ್ 24 ಗಂಟೆಯಲ್ಲಿ; ಮೊದಲು ವಾಟ್ಸಾಪ್ ಮಾಡಿ.

How much does blouse stitching cost?ಬ್ಲೌಸ್ ಹೊಲಿಗೆಗೆ ಎಷ್ಟು?

A basic blouse is ₹650. Princess cut is ₹1,400 and a designer blouse starts at ₹2,000. The full list is on our price page.

ಬೇಸಿಕ್ ಬ್ಲೌಸ್ ₹650. ಪ್ರಿನ್ಸೆಸ್ ಕಟ್ ₹1,400, ಡಿಸೈನರ್ ಬ್ಲೌಸ್ ₹2,000 ರಿಂದ. ಪೂರ್ಣ ಪಟ್ಟಿ ಬೆಲೆ ಪುಟದಲ್ಲಿ.

Do you alter readymade clothes?ರೆಡಿಮೇಡ್ ಬಟ್ಟೆ ಆಲ್ಟರ್ ಮಾಡುತ್ತೀರಾ?

Yes. Alteration starts at ₹250 per hour. Bring the garment and we tell you the price before we start.

ಹೌದು. ಆಲ್ಟರೇಶನ್ ಗಂಟೆಗೆ ₹250 ರಿಂದ. ಬಟ್ಟೆ ತನ್ನಿ, ಆರಂಭಿಸುವ ಮೊದಲೇ ಬೆಲೆ ತಿಳಿಸುತ್ತೇವೆ.

When are you open?ಯಾವಾಗ ತೆರೆದಿರುತ್ತೀರಿ?

Monday to Saturday, 11 am to 9 pm. Sunday closed.

ಸೋಮವಾರದಿಂದ ಶನಿವಾರ, ಬೆಳಿಗ್ಗೆ 11 ರಿಂದ ರಾತ್ರಿ 9. ಭಾನುವಾರ ರಜೆ.