Aari, maggam and hand work blouse stitching in J.P. Nagar, Bengaluruಜೆ.ಪಿ. ನಗರ, ಬೆಂಗಳೂರಿನಲ್ಲಿ ಆರಿ, ಮಗ್ಗಂ ಮತ್ತು ಕೈ ಕೆಲಸದ ಬ್ಲೌಸ್
Aari, maggam, zardosi, beads and stones, worked by hand on a frame. Priced by the size and density of the design: send a photo and we tell you before we start.ಆರಿ, ಮಗ್ಗಂ, ಜರ್ದೋಸಿ, ಮಣಿ, ಕಲ್ಲು, ಚೌಕಟ್ಟಿನ ಮೇಲೆ ಕೈಯಿಂದ. ಬೆಲೆ ಡಿಸೈನ್ ಗಾತ್ರ, ದಟ್ಟತೆಯ ಮೇಲೆ: ಫೋಟೋ ಕಳುಹಿಸಿ, ಶುರು ಮಾಡುವ ಮೊದಲೇ ತಿಳಿಸುತ್ತೇವೆ.
Also searched as: aari work blouse, maggam work, zardosi work, hand work blouse, hand embroidery blouse, cutdana and bead work, aari work near meಹೀಗೂ ಹುಡುಕುತ್ತಾರೆ: ಆರಿ ಕೆಲಸದ ಬ್ಲೌಸ್, ಮಗ್ಗಂ ಕೆಲಸ, ಜರ್ದೋಸಿ, ಕೈ ಕೆಲಸದ ಬ್ಲೌಸ್, ಕೈ ಕಸೂತಿ ಬ್ಲೌಸ್, ಕಟ್‌ದಾನ, ಮಣಿ ಕೆಲಸ
Hand work, close up and on a blouseಕೈ ಕೆಲಸ, ಹತ್ತಿರದಿಂದ ಮತ್ತು ಬ್ಲೌಸ್ ಮೇಲೆ
123Example designಮಾದರಿ ವಿನ್ಯಾಸAari chain stitchಆರಿ ಚೈನ್ ಹೊಲಿಗೆWorked with a hooked needle on a wooden frame.ಮರದ ಚೌಕಟ್ಟಿನ ಮೇಲೆ ಕೊಕ್ಕೆ ಸೂಜಿಯಿಂದ.
Chain-stitch loopsಚೈನ್ ಹೊಲಿಗೆ ಕುಣಿಕೆಗಳು
Sequins sewn one by oneಒಂದೊಂದಾಗಿ ಸೀಕ್ವಿನ್
The wooden frame (adda)ಮರದ ಚೌಕಟ್ಟು (ಅಡ್ಡ)
123Example designಮಾದರಿ ವಿನ್ಯಾಸZardosi and stonesಜರ್ದೋಸಿ ಮತ್ತು ಕಲ್ಲುRaised gold coils with kundan stones and pearls.ಉಬ್ಬಿದ ಚಿನ್ನದ ಸುರುಳಿ, ಕುಂದನ್ ಕಲ್ಲು, ಮುತ್ತು.
Coiled zari, raisedಉಬ್ಬಿದ ಜರಿ ಸುರುಳಿ
Kundan stoneಕುಂದನ್ ಕಲ್ಲು
Pearl, own stitchಮುತ್ತು, ತನ್ನದೇ ಹೊಲಿಗೆ
123PB-020 →Maggam work blouseಮಗ್ಗಂ ಕೆಲಸದ ಬ್ಲೌಸ್Maggam mixes aari, zardosi, beads and stones, here in peacock motifs.ಮಗ್ಗಂ ಎಂದರೆ ಆರಿ, ಜರ್ದೋಸಿ, ಮಣಿ, ಕಲ್ಲು ಒಟ್ಟಿಗೆ; ಇಲ್ಲಿ ನವಿಲು ಮೋಟಿಫ್.
Maggam peacockಮಗ್ಗಂ ನವಿಲು
Zardosi necklineಜರ್ದೋಸಿ ಕಂಠ
Cutdana beadsಕಟ್‌ದಾನ ಮಣಿ
123PB-023 →Aari work blouseಆರಿ ಕೆಲಸದ ಬ್ಲೌಸ್Fine aari borders on a sweetheart neck and sleeves.ಸ್ವೀಟ್ಹಾರ್ಟ್ ಕಂಠ, ತೋಳಿನ ಮೇಲೆ ನಾಜೂಕಾದ ಆರಿ ಬಾರ್ಡರ್.
Aari border on the sweetheart neckಸ್ವೀಟ್ಹಾರ್ಟ್ ಕಂಠದಲ್ಲಿ ಆರಿ
Send a photo of the design, and of your cloth if you have it. We tell you the price before we start.ಡಿಸೈನ್ ಫೋಟೋ, ಬಟ್ಟೆ ಇದ್ದರೆ ಅದರ ಫೋಟೋ ಕಳುಹಿಸಿ. ಶುರು ಮಾಡುವ ಮೊದಲೇ ಬೆಲೆ ತಿಳಿಸುತ್ತೇವೆ.
How we make itನಾವು ಹೇಗೆ ಹೊಲಿಯುತ್ತೇವೆ
Cut by the master himselfಮಾಸ್ಟರ್ ಸ್ವತಃ ಕತ್ತರಿಸುತ್ತಾರೆNever a helper.ಸಹಾಯಕರಲ್ಲ.
Ironed at every stageಪ್ರತಿ ಹಂತದಲ್ಲೂ ಇಸ್ತ್ರಿSo every seam sits flat and even.ಪ್ರತಿ ಹೊಲಿಗೆ ಸಮವಾಗಿ ಕೂರುತ್ತದೆ.
Trial before deliveryಕೊಡುವ ಮೊದಲು ಟ್ರಯಲ್You try it on while there is still time to change it.ಬದಲಾಯಿಸಲು ಸಮಯ ಇರುವಾಗಲೇ ಹಾಕಿ ನೋಡುತ್ತೀರಿ.
Checked twiceಎರಡು ಬಾರಿ ಪರಿಶೀಲನೆOnce by the master, once by Pushpa.ಒಮ್ಮೆ ಮಾಸ್ಟರ್, ಒಮ್ಮೆ ಪುಷ್ಪಾ.
One free alterationಒಂದು ಉಚಿತ ಆಲ್ಟರೇಶನ್We tell you the ready date when you order.ಆರ್ಡರ್ ಮಾಡುವಾಗಲೇ ಸಿದ್ಧವಾಗುವ ದಿನ ತಿಳಿಸುತ್ತೇವೆ.
What is the difference between aari and maggam work?ಆರಿ ಮತ್ತು ಮಗ್ಗಂ ಕೆಲಸದ ವ್ಯತ್ಯಾಸ ಏನು?
Aari is the fine chain stitch made with a hooked needle. Maggam is the South Indian name for frame work that mixes aari with zardosi, beads and stones.
ಆರಿ ಕೊಕ್ಕೆ ಸೂಜಿಯ ನಾಜೂಕಾದ ಚೈನ್ ಹೊಲಿಗೆ. ಮಗ್ಗಂ ಎಂದರೆ ಆರಿ ಜೊತೆ ಜರ್ದೋಸಿ, ಮಣಿ, ಕಲ್ಲು ಸೇರಿಸಿದ ಚೌಕಟ್ಟಿನ ಕೆಲಸ.
How much is aari work on a blouse?ಬ್ಲೌಸ್ ಮೇಲೆ ಆರಿ ಕೆಲಸಕ್ಕೆ ಎಷ್ಟು?
It is priced by the size of the design and how dense it is. Send a photo on WhatsApp 81399 91552 and we tell you before we start.
ಬೆಲೆ ಡಿಸೈನ್ ಗಾತ್ರ ಮತ್ತು ದಟ್ಟತೆಯ ಮೇಲೆ. 81399 91552 ಗೆ ಫೋಟೋ ವಾಟ್ಸಾಪ್ ಮಾಡಿ.
How long does hand work take?ಕೈ ಕೆಲಸಕ್ಕೆ ಎಷ್ಟು ದಿನ?
Hand work takes days, depending on how dense the design is. We tell you the ready date when you order, so order early for weddings and festivals.
ಡಿಸೈನ್ ದಟ್ಟತೆಯ ಮೇಲೆ ದಿನಗಳು. ಆರ್ಡರ್ ಮಾಡುವಾಗ ಸಿದ್ಧ ದಿನ ತಿಳಿಸುತ್ತೇವೆ; ಮದುವೆ, ಹಬ್ಬಕ್ಕೆ ಬೇಗ ಆರ್ಡರ್ ಮಾಡಿ.
Can you do hand work on a blouse I already have?ನನ್ನ ಬಳಿ ಇರುವ ಬ್ಲೌಸ್ ಮೇಲೆ ಕೈ ಕೆಲಸ ಮಾಡುತ್ತೀರಾ?
Yes, on a blouse you already have or on a new one we stitch for you.
ಹೌದು, ನಿಮ್ಮ ಬ್ಲೌಸ್ ಮೇಲೆ ಅಥವಾ ನಾವು ಹೊಲಿಯುವ ಹೊಸದರ ಮೇಲೆ.