Gown stitching in J.P. Nagar, Bengaluru: kali, fish-cut and anarkali gownsಜೆ.ಪಿ. ನಗರ, ಬೆಂಗಳೂರಿನಲ್ಲಿ ಗೌನ್ ಹೊಲಿಗೆ: ಕಳಿ, ಫಿಶ್ ಕಟ್ ಮತ್ತು ಅನಾರ್ಕಲಿ ಗೌನ್
Gowns stitched to your measurements, fromರಿಂದ₹3,000: kali gowns, fish-cut gowns, anarkali and party gowns. Send a photo of the design on WhatsApp.ನಿಮ್ಮ ಅಳತೆಗೆ ಗೌನ್, ₹3,000 ರಿಂದ: ಕಳಿ ಗೌನ್, ಫಿಶ್ ಕಟ್ ಗೌನ್, ಅನಾರ್ಕಲಿ ಮತ್ತು ಪಾರ್ಟಿ ಗೌನ್. ಡಿಸೈನ್ ಫೋಟೋ ವಾಟ್ಸಾಪ್ ಮಾಡಿ.
Also called: kali gown, kalidar gown, kalli gown, fish-cut gown, fishtail or mermaid gown, anarkali gown, long frock, party gownಇದನ್ನು ಹೀಗೂ ಕರೆಯುತ್ತಾರೆ: ಕಳಿ ಗೌನ್, ಕಳಿದಾರ್ ಗೌನ್, ಫಿಶ್ ಕಟ್ ಗೌನ್, ಮರ್ಮೇಡ್ ಗೌನ್, ಅನಾರ್ಕಲಿ ಗೌನ್, ಲಾಂಗ್ ಫ್ರಾಕ್, ಪಾರ್ಟಿ ಗೌನ್
Gown styles we stitchನಾವು ಹೊಲಿಯುವ ಗೌನ್ ಶೈಲಿಗಳು
123Example designಮಾದರಿ ವಿನ್ಯಾಸKali gown (kalidar gown)ಕಳಿ ಗೌನ್ (ಕಳಿದಾರ್)Many long triangular kali panels joined to a fitted bodice, so the skirt flares evenly all round.ಫಿಟ್ ಆದ ಮೇಲ್ಭಾಗಕ್ಕೆ ಹಲವು ಉದ್ದದ ತ್ರಿಕೋನ ಕಳಿಗಳು, ಕೆಳಗೆ ಸುತ್ತಲೂ ಸಮವಾಗಿ ಹರಡುತ್ತದೆ.
Fitted bodiceಫಿಟ್ ಆದ ಮೇಲ್ಭಾಗ
Long kali panels, seams from waist to hemಉದ್ದದ ಕಳಿಗಳು, ಸೊಂಟದಿಂದ ಕೆಳಗಿನವರೆಗೆ ಹೊಲಿಗೆ
Even flare all roundಸುತ್ತಲೂ ಸಮವಾದ ಹರಡು
123Example designಮಾದರಿ ವಿನ್ಯಾಸFish-cut gown (mermaid gown)ಫಿಶ್ ಕಟ್ ಗೌನ್ (ಮರ್ಮೇಡ್)Fitted through the bust, waist and hips to the knee, then flaring into a fish-tail hem.ಎದೆ, ಸೊಂಟ, ಹಿಪ್ನಿಂದ ಮೊಣಕಾಲಿನವರೆಗೆ ಫಿಟ್, ನಂತರ ಮೀನಿನ ಬಾಲದಂತೆ ಹರಡುತ್ತದೆ.
Fitted through the waist and hipsಸೊಂಟ, ಹಿಪ್ನಲ್ಲಿ ಫಿಟ್
The flare starts at the kneeಮೊಣಕಾಲಿನಿಂದ ಹರಡು ಶುರು
Fish-tail hemಮೀನಿನ ಬಾಲದಂತಹ ಅಂಚು
Anarkali gownಅನಾರ್ಕಲಿ ಗೌನ್A fitted bodice and a full, flowing floor-length skirt.ಫಿಟ್ ಆದ ಮೇಲ್ಭಾಗ, ನೆಲದವರೆಗೆ ಹರಿಯುವ ತುಂಬು ಸ್ಕರ್ಟ್.
123Example designಮಾದರಿ ವಿನ್ಯಾಸFloor-length flared gownನೆಲದವರೆಗಿನ ಫ್ಲೇರ್ ಗೌನ್A simple, graceful flare for festivals and functions.ಹಬ್ಬ, ಸಮಾರಂಭಗಳಿಗೆ ಸರಳ, ಸುಂದರ ಫ್ಲೇರ್.
Embroidered yokeಕಸೂತಿ ಇರುವ ಯೋಕ್
Simple flare from the waistಸೊಂಟದಿಂದ ಸರಳ ಹರಡು
Floor length, with a borderನೆಲದವರೆಗೆ, ಬಾರ್ಡರ್ ಸಹಿತ
Fit-and-flare party gownಫಿಟ್ ಅಂಡ್ ಫ್ಲೇರ್ ಪಾರ್ಟಿ ಗೌನ್For receptions, cocktail and party nights.ರಿಸೆಪ್ಷನ್, ಕಾಕ್ಟೇಲ್, ಪಾರ್ಟಿ ರಾತ್ರಿಗಳಿಗೆ.
Priceಬೆಲೆ
Gownಗೌನ್
fromರಿಂದ₹3,000
Embroidery or zari workಕಸೂತಿ ಅಥವಾ ಜರಿ ಕೆಲಸ
Ask usದಯವಿಟ್ಟು ಕೇಳಿ
The price depends on the design and the work. Send a photo and we tell you the price before cutting.ಬೆಲೆ ಡಿಸೈನ್ ಮತ್ತು ಕೆಲಸದ ಮೇಲೆ. ಫೋಟೋ ಕಳುಹಿಸಿ, ಕತ್ತರಿಸುವ ಮೊದಲೇ ಬೆಲೆ ತಿಳಿಸುತ್ತೇವೆ.
For every occasionಎಲ್ಲಾ ಸಂದರ್ಭಗಳಿಗೆ
Navaratri, Dasara and Deepavali, weddings and receptions, sangeet and mehendi, Varamahalakshmi pooja, birthdays and party nights.ನವರಾತ್ರಿ, ದಸರಾ, ದೀಪಾವಳಿ, ಮದುವೆ ಮತ್ತು ರಿಸೆಪ್ಷನ್, ಸಂಗೀತ್ ಮತ್ತು ಮೆಹಂದಿ, ವರಮಹಾಲಕ್ಷ್ಮಿ ಪೂಜೆ, ಹುಟ್ಟುಹಬ್ಬ ಮತ್ತು ಪಾರ್ಟಿ.
Fabricsಬಟ್ಟೆಗಳು
Pure silk, raw silk, brocade, georgette, organza, velvet, crepe and satin. Bring your own cloth, or ask us what suits the style.ಪ್ಯೂರ್ ಸಿಲ್ಕ್, ರಾ ಸಿಲ್ಕ್, ಬ್ರೊಕೇಡ್, ಜಾರ್ಜೆಟ್, ಆರ್ಗಂಜಾ, ವೆಲ್ವೆಟ್, ಕ್ರೇಪ್, ಸ್ಯಾಟಿನ್. ನಿಮ್ಮ ಬಟ್ಟೆ ತನ್ನಿ, ಅಥವಾ ಯಾವುದು ಸರಿ ಎಂದು ಕೇಳಿ.
Colour combinationsಬಣ್ಣಗಳ ಜೋಡಿ
Mango yellow with maroon, peacock blue with mustard, bottle green with magenta, emerald green with rani pink, navy with gold, black with gold, wine with antique gold, powder blue with white.ಮಾವಿನ ಹಳದಿ ಮತ್ತು ಮರೂನ್, ನವಿಲು ನೀಲಿ ಮತ್ತು ಸಾಸಿವೆ ಹಳದಿ, ಬಾಟಲ್ ಹಸಿರು ಮತ್ತು ಮೆಜೆಂಟಾ, ಪಚ್ಚೆ ಹಸಿರು ಮತ್ತು ರಾಣಿ ಗುಲಾಬಿ, ನೇವಿ ಮತ್ತು ಚಿನ್ನ, ಕಪ್ಪು ಮತ್ತು ಚಿನ್ನ, ವೈನ್ ಮತ್ತು ಆಂಟಿಕ್ ಚಿನ್ನ, ಪೌಡರ್ ನೀಲಿ ಮತ್ತು ಬಿಳಿ.
How much does gown stitching cost?ಗೌನ್ ಹೊಲಿಗೆಗೆ ಎಷ್ಟು?
Gowns start at ₹3,000. The price depends on the design and the work: send a photo to WhatsApp 81399 91552 and we tell you before cutting.
ಗೌನ್ ₹3,000 ರಿಂದ. ಬೆಲೆ ಡಿಸೈನ್ ಮತ್ತು ಕೆಲಸದ ಮೇಲೆ: ಫೋಟೋವನ್ನು 81399 91552 ಗೆ ವಾಟ್ಸಾಪ್ ಮಾಡಿ, ಕತ್ತರಿಸುವ ಮೊದಲೇ ತಿಳಿಸುತ್ತೇವೆ.
What is a kali gown?ಕಳಿ ಗೌನ್ ಎಂದರೇನು?
A gown whose skirt is made of many long triangular panels, called kalis, joined to a fitted bodice at the waist. The seams run from waist to hem and the flare is even all round. It is also called a kalidar gown.
ಸೊಂಟದಲ್ಲಿ ಫಿಟ್ ಆದ ಮೇಲ್ಭಾಗಕ್ಕೆ ಹಲವು ಉದ್ದದ ತ್ರಿಕೋನ ಭಾಗಗಳು (ಕಳಿಗಳು) ಸೇರಿಸಿದ ಗೌನ್. ಹೊಲಿಗೆ ಸೊಂಟದಿಂದ ಕೆಳಗಿನವರೆಗೆ, ಸುತ್ತಲೂ ಸಮವಾದ ಹರಡು. ಇದನ್ನು ಕಳಿದಾರ್ ಗೌನ್ ಎಂದೂ ಕರೆಯುತ್ತಾರೆ.
What is the difference between a kali gown and an anarkali gown?ಕಳಿ ಗೌನ್ ಮತ್ತು ಅನಾರ್ಕಲಿ ಗೌನ್ ನಡುವೆ ವ್ಯತ್ಯಾಸ ಏನು?
A kali gown is defined by its many seamed kali panels. An anarkali has a fitted bodice and a very full skirt that flows from the waist, and is often made with kalis too. Send a photo of the one you like and we will stitch that.
ಕಳಿ ಗೌನ್‌ನ ಗುರುತು ಅದರ ಹಲವು ಕಳಿ ಭಾಗಗಳು. ಅನಾರ್ಕಲಿಯಲ್ಲಿ ಫಿಟ್ ಮೇಲ್ಭಾಗ ಮತ್ತು ಸೊಂಟದಿಂದ ಹರಿಯುವ ತುಂಬು ಸ್ಕರ್ಟ್, ಅದರಲ್ಲೂ ಹಲವು ಬಾರಿ ಕಳಿಗಳು ಇರುತ್ತವೆ. ನಿಮಗೆ ಇಷ್ಟವಾದದ್ದರ ಫೋಟೋ ಕಳುಹಿಸಿ, ಅದನ್ನೇ ಹೊಲಿಯುತ್ತೇವೆ.
Do you stitch fish-cut (mermaid) gowns?ಫಿಶ್ ಕಟ್ (ಮರ್ಮೇಡ್) ಗೌನ್ ಹೊಲಿಯುತ್ತೀರಾ?
Yes. A fish-cut gown is fitted to the knee and flares below it, so the fit through the hips matters most: the trial before delivery is where we get it right.
ಹೌದು. ಫಿಶ್ ಕಟ್ ಗೌನ್ ಮೊಣಕಾಲಿನವರೆಗೆ ಫಿಟ್, ಕೆಳಗೆ ಹರಡುತ್ತದೆ, ಆದ್ದರಿಂದ ಹಿಪ್ ಬಳಿಯ ಫಿಟ್ ಮುಖ್ಯ: ಕೊಡುವ ಮೊದಲಿನ ಟ್ರಯಲ್‌ನಲ್ಲಿ ಅದನ್ನು ಸರಿಮಾಡುತ್ತೇವೆ.
Can I send a photo of a gown I saw online?ಆನ್‌ಲೈನ್‌ನಲ್ಲಿ ನೋಡಿದ ಗೌನ್ ಫೋಟೋ ಕಳುಹಿಸಬಹುದೇ?
Yes. Send it on WhatsApp with your cloth if you have it. We never say not possible.
ಹೌದು. ಬಟ್ಟೆ ಇದ್ದರೆ ಅದರ ಜೊತೆ ವಾಟ್ಸಾಪ್‌ನಲ್ಲಿ ಕಳುಹಿಸಿ. ನಾವು ಆಗಲ್ಲ ಅನ್ನುವುದಿಲ್ಲ.