Blouse stitching price in J.P. Nagar, Bengaluruಜೆ.ಪಿ. ನಗರ, ಬೆಂಗಳೂರಿನಲ್ಲಿ ಬ್ಲೌಸ್ ಹೊಲಿಗೆ ಬೆಲೆ
At Pushpa's Boutique on Kothnur Main Road, J.P. Nagar 7th Phase, blouse stitching starts at ₹650 for a basic blouse. A blouse with lining is ₹900, a princess cut ₹1,400, and a designer blouse starts at ₹2,000. Every blouse is tried on before it is finished and is ready in 3–4 days.
ಕೊತ್ತನೂರು ಮುಖ್ಯ ರಸ್ತೆ, ಜೆ.ಪಿ. ನಗರ 7ನೇ ಹಂತದ ಪುಷ್ಪಾ'ಸ್ ಬುಟೀಕ್‌ನಲ್ಲಿ ಬೇಸಿಕ್ ಬ್ಲೌಸ್ ₹650. ಲೈನಿಂಗ್ ಸಹಿತ ₹900, ಪ್ರಿನ್ಸೆಸ್ ಕಟ್ ₹1,400, ಡಿಸೈನರ್ ಬ್ಲೌಸ್ ₹2,000 ರಿಂದ. ಪ್ರತಿ ಬ್ಲೌಸ್ ಮುಗಿಸುವ ಮೊದಲು ಟ್ರಯಲ್, 3–4 ದಿನಗಳಲ್ಲಿ ಸಿದ್ಧ.
Rate card last updatedದರಪಟ್ಟಿ ಕೊನೆಯ ನವೀಕರಣ
The rate cardದರಪಟ್ಟಿ
| Typeಬಗೆ | What it isಏನು | Priceಬೆಲೆ |
|---|---|---|
| Basic blouseಬೇಸಿಕ್ ಬ್ಲೌಸ್ | A plain, well-fitted blouse without lining.ಲೈನಿಂಗ್ ಇಲ್ಲದ, ಸರಿಯಾಗಿ ಹೊಂದುವ ಸಾದಾ ಬ್ಲೌಸ್. | ₹650₹650 |
| Blouse with liningಲೈನಿಂಗ್ ಸಹಿತ ಬ್ಲೌಸ್ | An inner layer of cloth is stitched inside, so the blouse keeps its shape and sits softer on the skin.ಒಳಗೆ ಇನ್ನೊಂದು ಪದರ ಬಟ್ಟೆ ಹೊಲಿಯಲಾಗುತ್ತದೆ; ಆಕಾರ ಉಳಿಯುತ್ತದೆ, ಮೈಗೆ ಮೃದು. | ₹900₹900 |
| Princess cutಪ್ರಿನ್ಸೆಸ್ ಕಟ್ | Shaped with long curved seams instead of darts, so it follows the body more closely.ಡಾರ್ಟ್ ಬದಲು ಉದ್ದ ಬಾಗಿದ ಹೊಲಿಗೆಗಳಿಂದ ಆಕಾರ; ದೇಹಕ್ಕೆ ಹೆಚ್ಚು ಹೊಂದುತ್ತದೆ. | ₹1,400₹1,400 |
| Princess cut with padsಪ್ಯಾಡ್ ಸಹಿತ ಪ್ರಿನ್ಸೆಸ್ ಕಟ್ | A princess cut with pads sewn in.ಒಳಗೆ ಪ್ಯಾಡ್ ಹೊಲಿದ ಪ್ರಿನ್ಸೆಸ್ ಕಟ್. | ₹1,800₹1,800 |
| Dot blouse with liningಲೈನಿಂಗ್ ಸಹಿತ ಡಾಟ್ ಬ್ಲೌಸ್ | The blouse many shops refuse to make. We make it, lined.ಹಲವು ಅಂಗಡಿಗಳು ಮಾಡದ ಬ್ಲೌಸ್. ನಾವು ಲೈನಿಂಗ್ ಸಹಿತ ಮಾಡುತ್ತೇವೆ. | ₹950₹950 |
| Designer blouseಡಿಸೈನರ್ ಬ್ಲೌಸ್ | Your own neckline, back, sleeve or work. The price depends on the design: send a photo on WhatsApp and we will tell you.ನಿಮ್ಮದೇ ಕಂಠ, ಬೆನ್ನು, ತೋಳು ಅಥವಾ ಕೆಲಸ. ಬೆಲೆ ಡಿಸೈನ್ ಮೇಲೆ; ಫೋಟೋ ವಾಟ್ಸಾಪ್ ಮಾಡಿ, ತಿಳಿಸುತ್ತೇವೆ. | from ₹2,000₹2,000 ರಿಂದ |
| Kurta, basicಕುರ್ತಾ ಬೇಸಿಕ್ | A basic kurta. Kurta and lehenga designs: ask us.ಬೇಸಿಕ್ ಕುರ್ತಾ. ಕುರ್ತಾ ಮತ್ತು ಲೆಹಂಗಾ ಡಿಸೈನ್: ದಯವಿಟ್ಟು ಕೇಳಿ. | ₹1,200₹1,200 |
| Saree fall & picoಸೀರೆ ಫಾಲ್ ಮತ್ತು ಪಿಕೊ | A strip stitched inside the lower edge of the saree so it hangs well, and a fine rolled hem along the border so it does not fray.ಸೀರೆ ಸರಿಯಾಗಿ ಇಳಿಯಲು ಕೆಳ ಅಂಚಿಗೆ ಪಟ್ಟಿ, ಅಂಚು ಬಿಚ್ಚದಂತೆ ಸಣ್ಣ ಮಡಿಕೆ ಹೊಲಿಗೆ. | ₹150₹150 |
| Alterationಆಲ್ಟರೇಶನ್ | Changing the fit of a garment you already have.ಈಗಿರುವ ಬಟ್ಟೆಯ ಅಳತೆ ಸರಿಪಡಿಸುವುದು. | ₹150₹150 |
Kurta and lehenga designs are priced by design: ask us on WhatsApp.ಕುರ್ತಾ ಮತ್ತು ಲೆಹಂಗಾ ಡಿಸೈನ್ ಬೆಲೆ ಡಿಸೈನ್ ಮೇಲೆ: ವಾಟ್ಸಾಪ್‌ನಲ್ಲಿ ಕೇಳಿ.
What every blouse includesಪ್ರತಿ ಬ್ಲೌಸ್‌ನಲ್ಲಿ ಸೇರಿರುವುದು
- Cut by the masterಮಾಸ್ಟರ್ ಕತ್ತರಿಸುತ್ತಾರೆOur master cuts every garment himself, never a helper.ಪ್ರತಿ ಬಟ್ಟೆಯನ್ನು ಮಾಸ್ಟರ್ ಸ್ವತಃ ಕತ್ತರಿಸುತ್ತಾರೆ, ಸಹಾಯಕರಲ್ಲ.
- Ironed at every stageಪ್ರತಿ ಹಂತದಲ್ಲೂ ಇಸ್ತ್ರಿSo the cloth settles before the final stitch.ಕೊನೆಯ ಹೊಲಿಗೆಗೆ ಮೊದಲು ಬಟ್ಟೆ ಕೂರುತ್ತದೆ.
- A trial before finishingಮುಗಿಸುವ ಮೊದಲು ಟ್ರಯಲ್You try it on while there is still time to change it.ಬದಲಾಯಿಸಲು ಸಮಯ ಇರುವಾಗಲೇ ಹಾಕಿ ನೋಡುತ್ತೀರಿ.
- Checked twiceಎರಡು ಬಾರಿ ಪರಿಶೀಲನೆOnce by the master, once by Pushpa.ಒಮ್ಮೆ ಮಾಸ್ಟರ್, ಒಮ್ಮೆ ಪುಷ್ಪಾ.
- Ready in 3–4 days3–4 ದಿನಗಳಲ್ಲಿ ಸಿದ್ಧWith one free alteration.ಒಂದು ಆಲ್ಟರೇಶನ್ ಉಚಿತ.
- Your measurements keptನಿಮ್ಮ ಅಳತೆ ಉಳಿಯುತ್ತದೆNext time, just send a WhatsApp.ಮುಂದಿನ ಬಾರಿ ಒಂದು ವಾಟ್ಸಾಪ್ ಸಾಕು.
Welcome offer. Your first blouse comes with the fall and pico of your saree, free. Princess cut or above: kuchu on your pallu too. Show this page when you order. Until 31 December 2026.
ಸ್ವಾಗತ ಆಫರ್. ನಿಮ್ಮ ಮೊದಲ ಬ್ಲೌಸ್ ಜೊತೆ ಸೀರೆಯ ಫಾಲ್ ಮತ್ತು ಪಿಕೊ ಉಚಿತ. ಪ್ರಿನ್ಸೆಸ್ ಕಟ್ ಅಥವಾ ಮೇಲ್ಪಟ್ಟು: ಸೆರಗಿಗೆ ಕುಚ್ಚು ಕೂಡ. ಆರ್ಡರ್ ಮಾಡುವಾಗ ಈ ಪುಟ ತೋರಿಸಿ. 31 ಡಿಸೆಂಬರ್ 2026 ರವರೆಗೆ.
Price questionsಬೆಲೆ ಪ್ರಶ್ನೆಗಳು
Is the price the same for every customer?ಎಲ್ಲರಿಗೂ ಒಂದೇ ಬೆಲೆಯೇ?
Yes. The rate card on this page is the price for everyone. There is no separate price for first-time or regular customers.
ಹೌದು. ಈ ಪುಟದ ದರಪಟ್ಟಿ ಎಲ್ಲರಿಗೂ ಒಂದೇ. ಹೊಸಬರಿಗೆ ಅಥವಾ ಹಳಬರಿಗೆ ಬೇರೆ ಬೆಲೆ ಇಲ್ಲ.
How much is a designer blouse?ಡಿಸೈನರ್ ಬ್ಲೌಸ್‌ಗೆ ಎಷ್ಟು?
A designer blouse starts at ₹2,000. The final price depends on the neckline, back, sleeves and work you choose. Send a photo of the design to WhatsApp 81399 91552 and we will tell you the price before we cut.
ಡಿಸೈನರ್ ಬ್ಲೌಸ್ ₹2,000 ರಿಂದ ಆರಂಭ. ಅಂತಿಮ ಬೆಲೆ ಕಂಠ, ಬೆನ್ನು, ತೋಳು ಮತ್ತು ಕೆಲಸದ ಮೇಲೆ. ಡಿಸೈನ್ ಫೋಟೋವನ್ನು 81399 91552 ಗೆ ವಾಟ್ಸಾಪ್ ಮಾಡಿ, ಕತ್ತರಿಸುವ ಮೊದಲೇ ಬೆಲೆ ತಿಳಿಸುತ್ತೇವೆ.
How long does it take, and is there a trial?ಎಷ್ಟು ದಿನ? ಟ್ರಯಲ್ ಇದೆಯೇ?
Three to four days. Every blouse is tried on before we finish it, while there is still time to change it, and one alteration afterwards is free.
ಮೂರರಿಂದ ನಾಲ್ಕು ದಿನ. ಪ್ರತಿ ಬ್ಲೌಸ್ ಅನ್ನು ಮುಗಿಸುವ ಮೊದಲು ಹಾಕಿ ನೋಡಲಾಗುತ್ತದೆ. ನಂತರ ಒಂದು ಆಲ್ಟರೇಶನ್ ಉಚಿತ.